Surprise Me!

TATA Altroz | ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್‌ ಬಿಡುಗಡೆಯಾಗಿಲ್ಲ, ಆದ್ರೆ ಇಷ್ಟೆಲ್ಲಾ ಬದಲಾವಣೆಗಳಿದೆ ಈ ಕಾರಲ್ಲಿ

2025-05-21 4 Dailymotion

TATA Altroz Facelift Design Updates

ಟಾಟಾ ಮೋಟಾರ್ಸ್‌ನ ಬಹುಬೇಡಿಕೆಯ ಕಾರಾಗಿರುವ ಆಲ್ಟ್ರೋಜ್ (Tata Altroz), 2020 ರಲ್ಲಿ ಮೊದಲ ಬಾರಿಗೆ ಪರಿಚಯಿಸಿದಾಗಿನಿಂದ ಉತ್ತಮ ಮಾರಾಟ ಕಾಣುತ್ತಿದೆ. ಕಾಲಾನಂತರದಲ್ಲಿ, ಆಲ್ಟ್ರೋಜ್ ಶ್ರೇಣಿಯು 2021 ರಲ್ಲಿ ಡಾರ್ಕ್ ಎಡಿಷನ್, 2022 ರಲ್ಲಿ ಡ್ಯುಯಲ್-ಕ್ಲಚ್ ಡಿಸಿಎ, 2023 ರಲ್ಲಿ ಟ್ವಿನ್-ಸಿಲಿಂಡರ್ ಸಿಎನ್‌ಜಿ ಮತ್ತು 2024 ರಲ್ಲಿ ರೇಸರ್ ಎಡಿಷನ್‌ನೊಂದಿಗೆ ಗ್ರಾಹಕರ ಮನಗೆದ್ದಿದೆ. ಇದೀಗ 2025 ರ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಆದರೆ ಅಧಿಕೃತ ಬಿಡುಗಡೆಗೂ ಮುನ್ನವೇ ಕಾರಿನ ಸಂಪೂರ್ಣ ಡಿಸೈನ್ ಬಹಿರಂಗವಾಗಿದೆ.

Also Read

ಹೊಸ ವೆರಿಯೆಂಟ್ ಜೊತೆ ಬೆಲೆ ಹೆಚ್ಚಳ ಪಡೆದುಕೊಂಡ ಟಾಟಾ ಆಲ್‌ಟ್ರೊಜ್ :: https://kannada.drivespark.com/four-wheelers/2021/tata-motors-launched-altroz-new-xe-plus-variant-details-028161.html?ref=DMDesc

ಆಲ್‌ಟ್ರೋಜ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಡಾರ್ಕ್ ಎಡಿಷನ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್ :: https://kannada.drivespark.com/four-wheelers/2021/tata-motors-launched-altroz-nexon-nexon-ev-and-harrier-dark-range-in-india-price-details-026447.html?ref=DMDesc

ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಡಾರ್ಕ್ ಎಡಿಷನ್ ಬಿಡುಗಡೆಗೆ ಸಜ್ಜಾದ ಟಾಟಾ ಮೋಟಾರ್ಸ್ :: https://kannada.drivespark.com/four-wheelers/2021/tata-nexon-altroz-harrier-dark-edition-launching-soon-details-026378.html?ref=DMDesc



~PR.158~ED.70~CA.25~##~